ಕೈಗಾರಿಕಾ ಅದಾಲತ್
Kaigarike Adalat 18/01/2022
Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.
Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.
Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತು, ಮೈಸೂರು
ಸುತ್ತೋಲೆ
ಉಲ್ಲೇಖ :- MSMEC/Adaalat/128/2021-22 ದಿನಾಂಕ :- 26-08-2021
ಹಲವಾರು ವರ್ಷಗಳಿಂದ / ತಿಂಗಳುಗಳಿಂದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕೈಗಾರಿಕೆಗಳ ಸಮಸ್ಯೆ ,ಕುಂದು ಕೊರತೆಗಳ ನಿವಾರಣೆಗಾಗಿ ವಿಭಾಗ ಮಟ್ಟದ ಕೈಗಾರಿಕಾ ಅದಾಲತ್ ಆಯೋಜಿಸಲು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ರವರು ನೀಡಿದ ಸೂಚನೆ ಮೇರೆಗೆ ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ 16 ವರ್ಷಗಳ ನಂತರ ಪ್ರಥಮ ಬಾರಿಗೆ 12/11/2021 ರಂದು ಮೈಸೂರು ನಗರದಲ್ಲಿ ವಿಭಾಗ ಮಟ್ಟದ ಕೈಗಾರಿಕಾ ಅದಾಲತ್ ಆಯೋಜಿಸುವ ಸಿದ್ಧತೆ ನಡೆಸಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಕೈಗಾರಿಕಾ ಅಭಿವೃದ್ದಿ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಐಎಎಸ್ ರವರು ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೈಗಾರಿಕೋದ್ಯಮಿಗಳು ,ಎಂ.ಎಸ್.ಎಂ.ಇ ಉದ್ಯಮಿಗಳು ತಮ್ಮ ಕುಂದು ಕೊರತೆಗಳ, ಸಮಸ್ಯೆಗಳ ಬಗ್ಗೆ ಸಂಬಂದಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.
ಕೈಗಾರಿಕಾ ಅದಾಲತ್ ನಲ್ಲಿ ಕೈಗಾರಿಕಾ ಇಲಾಖೆ, ಗ್ರಾಮೋದ್ಯೋಗ ಮಂಡಳಿ, ವಿದ್ಯುತ್ ಸರಬರಾಜು ಮಂಡಳಿ, ಕಾರ್ಮಿಕ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ, ಪುರಸಭೆ, ನಗರಪಾಲಿಕೆ ಇತರೆ ಸ್ಥಳೀಯ ಸಂಸ್ಥೆ ಒಳಗೊಂಡಂತೆ ವಿವಿಧ ಇಲಾಖೆಗಳಲ್ಲಿ ಇತ್ಯರ್ಥವಾಗದೆ ಉಳಿದಿರುವ ಸಮಸ್ಯೆಗಳ, ಕುಂದುಕೊರತೆಗಳ ಬಗ್ಗೆ www.msmemysuru.com ಜಾಲತಾಣದಲ್ಲಿ ಅರ್ಜಿ ಸಲ್ಲಿಸಲು ಸೂಕ್ಷ್ಮ ಸಣ್ಣ ಮತ್ತ್ತು ಮಧ್ಯಮ ಉದ್ಯಮಗಳ ಪರಿಷತ್ ಅವಕಾಶ ಕಲ್ಪಿಸಿದೆ ಅಥವಾ ನೇರವಾಗಿ ಸಂಬಂದಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರುಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9986444654 ಕರೆಮಾಡಿ
Micro Small and Medium Enterprises Council
Ref :- MSMEC/Adalat/129/2021-22 Date :- 26-08-2021
CIRCULAR
The Department of Industries & commerce and Government of Karnataka and District Industries Center are jointly organizing regional level Kaigarika Adalat on 12th November 2021 on the instructions of Sri Murugesh Nirani Hon’ble Minister for Medium and Large Industries to Redress the long pending Grievances of Industries and MSME’s in Various Departments.
Smt Gunjan Krishna IAS, Commissioner Industrial Development and Director Industries and Commerce appealed all Industries and MSME’s of Mysore, Mandya, Chamarajanagara, Kodagu, Hassan, Chickkamagaluru Districts to submit their Grievances.
Micro Small and Medium Enterprises Council request the Entrepreneurs to submit their grievances in the www.msmemysuru.com online application or to the concerned Joint director of district industries center, for more details please contact undersigned
Suresh Kumar Jain
General Secretary
MSME Council, Mysuru
Phone: 9986444654 Email: [email protected]
ಉದ್ಯಮಿಯ/ಉದ್ಯಮದ ಸಮಸ್ಯೆಯ ಅರ್ಜಿ
(ಒಂದು ಸಮಸ್ಯೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಿ)
Online application for redressal of Grievances in Kaigarike Adaalat – form No 1
Individual Applications to be submitted for different grievances
Copyright © 2023 | WordPress Theme by MH Themes