For Industrial sheds
MSME COUNCIL is bringing together the buyers and sellers, lessors, and lessee of Industrial sheds & Lands for its members with service charges as a donation to MSME COUNCIL.
- Sellers or Buyers have to pay 0.5 % of the deal.
- lessor or lessee has to pay one month rent as service charges to MSME COUNCIL
- Members to avail of this service please register with Rs 500 Registration fee.
ಕೈಗಾರಿಕೆ ಪ್ರಾರಂಭಕ್ಕೆ ಅಗತ್ಯವಾದ ಕೈಗಾರಿಕಾ ನಿವೇಶನ ಮತ್ತು ಶೆಡ್ಡುಗಳು
ಕೈಗಾರಿಕಾ ನಿವೇಶನ , ಶೆಡ್ಡು ಗಳ ಖರೀದಿ ,ಮಾರಾಟ ಹಾಗೂ ಬಾಡಿಗೆಗೆ ನೀಡುವವರ ಮತ್ತು ಪಡೆಯುವವರ ಆನುಕೂಲಕ್ಕಾಗಿ ಈ ಜಾಲತಾಣವನ್ನು ಬಳಸಿ .
- ಆಸಕ್ತ ಮಾರಾಟ ಗಾರರು ಹಾಗೂ ಖರೀದಿ ಮಾಡುವವರು , ಬಾಡಿಗೆಗೆ ನೀಡುವವರು ಅಥವಾ ಪಡೆಯುವವರು ಈ ಸಂಸ್ಥೆಯ ಸದಸ್ಯರಾಗಿರಬೇಕು .
- ಮಾರಾಟ – ಖರೀದಿ ಪ್ರಕ್ರಿಯೆ ಯಶಸ್ವಿ ಯಾದಲ್ಲಿ ಮಾರಾಟಗಾರರು ಮತ್ತು ಖರೀದಿದಾರರು ವಹಿವಾಟು ಮೌಲ್ಯದ 0.5% ಸೇವಾ ಶುಲ್ಕವನ್ನು ಎಂ ಎಸ್ ಎಂ ಇ ಕೌನ್ಸಿಲ್ ಗೆ ಪಾವತಿಸಬೇಕು .
- ಬಾಡಿಗೆಗೆ ನೀಡುವವರು ಮತ್ತು ಪಡೆಯುವವರು ಒಂದು ತಿಂಗಳ ಬಾಡಿಗೆ ಯನ್ನು ಸೇವಾ ಶುಲ್ಕ ವಾಗಿ ಪಾವತಿಸಬೇಕು.
- ಆಸಕ್ತರು 500 ರೂ ನೊಂದಾಣಿ ಶುಲ್ಕದೊಂದಿಗೆ ರಿಜಿಸ್ಟರ್ ಮಾಡುವುದು.