ಕೈಗಾರಿಕಾ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ದವರಿಗೆ ಉಚಿತ ಕೋವಿದ 19 ಲಸಿಕೆ .
ಕೈಗಾರಿಕಾ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ದವರಿಗೆ ಉಚಿತ ಕೋವಿದ 19 ಲಸಿಕೆ .ಸಮೀಪದ ಸರ್ಕಾರಿ ಆಸ್ಪತ್ರೆ , ಆರೋಗ್ಯ ಕೇಂದ್ರ ಹಾಗೂ ಕೈಗಾರಿಕಾ ಕೇಂದ್ರ ಗಳಲ್ಲಿ ಜಾರಿಯಿರುವ ವ್ಯಾಕ್ಸಿನೇಷನ್ ನಿಯಮ ಎಸ್ ಒ ಪಿ ಮಾರ್ಗ ಸೂಚಿಯಂತೆ .ಆಸಕ್ತ ಕೈಗಾರಿಕೆ ಗಳು ಕೆಳಗಿನ ಅರ್ಜಿ ಸಲ್ಲಿಸಲು ಮನವಿ.
ವಿವರಗಳಿಗೆ
ಶ್ರೀ ಡಿ ಕೆ ಲಿಂಗರಾಜುರವರು
ಜಂಟಿ ನಿರ್ದೇಶಕರು
ಜಿಲ್ಲಾ ಕೈಗಾರಿಕಾ ಕೇಂದ್ರ
08212520886
[email protected]
ಅಥವಾ
ಸುರೇಶ ಕುಮಾರ್ ಜೈನ್
ಕಾರ್ಯದರ್ಶಿ
ಮೈಸೂರು ಕೈಗಾರಿಕೆಗಳ ಸಂಘ &
ಎಂ ಎಸ್ ಎಂ ಇ ಕೌನ್ಸಿಲ್
[email protected]
[email protected]
9986444654
Covid 19 Vaccination for all Industrial workers at their nearest health center or work place as per vaccination SOP
Covid 19 Vaccination for all Industrial workers at their nearest health center or work place as per vaccination SOP, Interested industrial establishments please submit the below form.
For more details contact
Sri DK Lingaraju
Joint Director
District Industries Center
08212520886
[email protected]
Or
Suresh KumarJain
secretary
Mysore Industries Association &
MSME COUNCIL
[email protected]
9986444654
www.mysuruindustries.in
www.msmemysuru.com